ಬೆಂಗಳೂರು: ಈ ವರ್ಷ 15 ದಿನದ ಮುಂಚೇನೆ ಶಾಲೆಗಳು ಆರಂಭಗೊಳ್ಳುತ್ತಿದ್ದು, ಇದೇ ಮೇ-16 ರಿಂದಲೇ ಶಾಲೆಗಳು ಪುನರಾರಂಭಗೊಳ್ಳುತ್ತಿದೆ.
ಹೌದು. ಮಕ್ಕಳ ಪ್ರವೇಶಾತಿ ಬರೋ ಮೇ ತಿಂಗಳ 16 ರಿಂದಲೇ ಆರಂಭಗೊಳ್ಳುತ್ತಿದೆ. ಜೂನ್.31 ರ ಒಳಗೆ ಪ್ರವೇಶಾತಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಶಿಕ್ಷಣ ಇಲಾಖೆಯ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಅಧಿಕೃತ ವೇಳಾಪಟ್ಟಿ ಪ್ರಕಾರ, ಶಾಲಾ ಕರ್ತವ್ಯದ ಮೊದಲ ಅವಧಿ ಮೇ-16 ರಿಂದ ಅಕ್ಟೋಬರ್-02 ರವರೆಗೂ ಇರುತ್ತದೆ. ಎರಡನೇ ಅವಧಿ ಅಕ್ಟೋಬರ್-17 ರಿಂದ 2023 ಏಪ್ರಿಲ್-10 ರ ವರೆಗೂ ಇರುತ್ತದೆ.
PublicNext
22/04/2022 11:32 am