ಬೆಂಗಳೂರು: ನಗರದ ವಿಶ್ವ ವಿದ್ಯಾಲಯದ ಮೊದಲ ಘಟಿಕೋತ್ಸ ನಾಳೆ ನಡೆಯುತ್ತಿದೆ. ಈ ಘಟಿಕೋತ್ಸವದಲ್ಲಿ ಒಟ್ಟು 41,768 ವಿದ್ಯಾರ್ಥಿಗಳು ಡಿಗ್ರಿ ಪಡೆಯುತ್ತಿದ್ದಾರೆ ಎಂದು ವಿವಿ ಕುಲಪತಿ ಲಿಂಗರಾಜ ಗಾಂಧಿ ಹೇಳಿದ್ದಾರೆ.
ನಗರ ವಿಶ್ವ ವಿದ್ಯಾಲಯದ ಈ ಘಟಿಕೋತ್ಸವದಲ್ಲಿ ಪದವಿಪೂರ್ವ ಮತ್ತು ಸ್ನಾಕೋತ್ತರ ವಿದ್ಯಾರ್ಥಿಗಳಿದ್ದು, ವಿವಿಧ ವಿಭಾಗದಿಂದ ಒಟ್ಟು 41,768 ವಿದ್ಯಾರ್ಥಿಗಳು ಪದವಿ ಸ್ವೀಕರಿಸುತ್ತಿದ್ದಾರೆ.
ಇವರಲ್ಲಿ 26,945 ವಿದ್ಯಾರ್ಥಿನಿಯರು ಹಾಗೂ 14,823 ವಿದ್ಯಾರ್ಥಿಗಳಿದ್ದು ನಾಳೆ ನಡೆಯೋ ಘಟಿಕೋತ್ಸವದಲ್ಲಿ ಪದವಿ ಪಡೆಯುತ್ತಿದ್ದಾರೆ. ಇವರಲ್ಲಿಯ ಒಟ್ಟು 84 ವಿದ್ಯಾರ್ಥಿಗಳು Rank ಸರ್ಟಿಫಿಕೇಟ್ ಪಡೆಯುತ್ತಿದ್ದಾರೆ. ಇದೇ ವೇಳೆ 2019-20 ಸಾಲಿನ 32 ಹಾಗೂ 2020-21 ಸಾಲಿನ 32 ಸ್ನಾತಕೋತ್ತರ ವಿದ್ಯಾರ್ಥಿಗಳು ಚಿನ್ನದ ಪದಕ ಸ್ವೀಕರಿಸಲಿದ್ದಾರೆ ಎಂದು ವಿವಿ ಕುಲಪತಿ ಲಿಂಗರಾಜ್ ಗಾಂಧಿ ವಿವರಿಸಿದ್ದಾರೆ.
PublicNext
10/04/2022 01:49 pm