ಇಂದೋರ್ ಕಾಲೇಜಿಗೆ ಪ್ರವೇಶ ಪಡೆಯುವ ಮೂಲಕ 13 ವರ್ಷದ ಬಾಲಕಿಯೋರ್ವಳು ಸುದ್ದಿಯಲ್ಲಿದ್ದಾಳೆ. ಮಧ್ಯಪ್ರದೇಶದ ತನಿಷ್ಕಾ ಸುಜಿತ್ ಎಂಬ 13 ವರ್ಷದ ಬಾಲಕಿ ಇಂದೋರ್ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ.
2020 ರಲ್ಲಿ ತನ್ನ 12 ನೇ ತರಗತಿ ಪರೀಕ್ಷೆಯನ್ನು ಪೂರೈಸಿದ್ದಾಳೆ. ಈಗ ಅಲ್ಲಿನ ರಾಜ್ಯ ಶಿಕ್ಷಣ ಇಲಾಖೆ ವಿಶೇಷ ನಿಬಂಧನೆಯ ಮೂಲಕ ನೇರವಾಗಿ ಐದನೇ ತರಗತಿಯಿಂದ 10 ನೇ ತರಗತಿಗೆ ಮತ್ತು ನಂತರ 10 ನೇ ತರಗತಿಯಿಂದ 12 ನೇ ತರಗತಿಗೆ ಬಡ್ತಿ ನೀಡಿದೆ.
PublicNext
05/02/2021 07:55 am