ಚಿಕ್ಕಮಗಳೂರು: ಹೌದು ಇಂದಿನಿಂದ ಶಾಲೆ ಆರಂಭಗೊಳ್ತಾಯಿದೆ. ಅದರಲ್ಲೂ ಸರ್ಕಾರಿ ಶಾಲೆಗಳು ಈ ಶೃಂಗಾರಗೊಂಡು ಮಕ್ಕಳನ್ನ ಸ್ವಾಗತಿಸಲು ಸಜ್ಜಾಗಿವೆ.
ಚಿಕ್ಕಮಗಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಂಗು ರಂಗಾಗಿಯೇ ಅಲಂಕಾರ ಗೊಂಡಿದೆ. ಶಾಲೆ ದ್ವಾರಗ ಭಾಗಿಲು ಅದ್ಭುತವಾಗಿಯೇ ಅಲಂಕೃತಗೊಂಡಿದೆ.
ಶಾಲೆಯ ಆವರಣವಗೂ ಸ್ವಚ್ಛಗೊಂಡಿದೆ. ಒಂದು ರೀತಿ ಮದುವೆ ಮನೆ ರೀತಿಯಲ್ಲಿಯೇ ಸರ್ಕಾರಿ ಶಾಲೆ ಗಮನ ಸೆಳೆಯುತ್ತಿದೆ.
PublicNext
16/05/2022 08:17 am