ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ತ್ರಿವರ್ಣ ರಂಗಿನ ಬೆಳಕಲ್ಲಿ ಸಿಂಗಾರಗೊಂಡ ಸುವರ್ಣ ಸೌಧ..!

ಬೆಳಗಾವಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಲಕ್ಷಾಂತರ ರೂ. ಖರ್ಚು ಮಾಡಿ ಬೆಳಗಾವಿಯ ಸುವರ್ಣಸೌಧಕ್ಕೆ ಜಿಲ್ಲಾಡಳಿತ ನಮ್ಮ ರಾಷ್ಟ್ರಧ್ವಜದ ಪ್ರತೀಕವಾಗಿರುವ ಕೆಸರಿ, ಬಿಳಿ, ಹಸಿರು ಬಣ್ಣದಿಂದ ದೀಪಾಲಂಕಾರ ಮಾಡಿದೆ. ತ್ರಿವರ್ಣದಲ್ಲಿ ಸಿಂಗಾರಗೊಂಡ ಸುವರ್ಣಸೌಧ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.

ಈ ಸುವರ್ಣಸೌಧ ಬೆಳಗಾವಿ ತಾಲೂಕಿನ ಹಲಗಾ - ಬಸ್ತವಾಡ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಸುವರ್ಣ ವಿಧಾನಸೌಧ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

Edited By : Manjunath H D
PublicNext

PublicNext

15/08/2022 02:21 pm

Cinque Terre

40.1 K

Cinque Terre

0