ಪಾಟ್ನಾ: ಹಿಂದೂ-ಮುಸ್ಲಿಂ ಬಾಂಧವೈಕ್ಯತೆಗೆ ಇಲ್ಲೊಂದು ಅದ್ಭುತ ಸಾಕ್ಷಿ ಇದೆ. ಹಿಂದೂ ದೇವಸ್ಥಾನದ ನಿರ್ಮಾಣಕ್ಕೆ ಮುಸ್ಲಿಂ ಕುಟುಂಬ ಭೂಮಿ ಕೊಟ್ಟು ನಾವೆಲ್ಲ ಒಂದೇ ಎಂದು ಹೇಳಿರೋ ವಿಷಯ ಈಗ ಹೊರ ಬಿದ್ದಿದೆ.
ಬಿಹಾರದ, ಪೂರ್ಣ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾ ಪ್ರದೇಶದಲ್ಲಿ ವಿಶ್ವದ ಅತಿ ದೊಡ್ಡ ಹಿಂದೂ ದೇವಸ್ಥಾನ ಇದೆ. ಇದಕ್ಕೇನೆ ಮುಸ್ಲಿಂ ಕುಟುಂಬ ಭೂಮಿ ಕೊಟ್ಟಿದೆ.
2.5 ಕೋಟಿ ಮೌಲ್ಯದ ಭೂಮಿ ಇದಾಗಿದ್ದು, ಗುವಾಹಟಿ ಮೂಲದ ಉದ್ಯಮಿ ಇಷ್ತಿಯಾಕ್ ಅಹ್ಮದ್ ಖಾನ್ ಭೂಮಿ ನೀಡಿದ್ದಾರೆ. ವಿರಾಟ್ ರಾಮಾಯಣ ಮಂದಿರ ಇದಾಗಿದೆ.
PublicNext
22/03/2022 02:26 pm