ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಗೌರಿ ಗಣೇಶ ಹಬ್ಬದ ಶುಭಾಶಯಗಳು ,ನಿಮ್ಮಗಳ ಎಲ್ಲಾ ಇಷ್ಟಾರ್ಥಗಳನ್ನು ಶ್ರೀ ಮಹಾ ಗಣಪತಿಯು ಈಡೇರಿಸಲಿ ಹಾಗೂ ಆಯುರಾರೋಗ್ಯ ಸುಖ,ಸಂತೋಷ ಸಂಪತ್ತು, ಸಮೃದ್ಧಿ ಸಮಾಧಾನ ಗಳನ್ನು ಕರುಣಿಸಲೀ
PublicNext
10/09/2021 07:15 am