ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದ ಗೋಕಾಕ್ ಯುವತಿ !

ಗೋಕಾಕ್‌: ಜೈನ್ ಸಮುದಾಯದ ಯುವತಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಜೈನ್ ಸನ್ಯಾಸತ್ವದ ದೀಕ್ಷೆ ತೆಗೆದುಕೊಂಡಿದ್ದಾರೆ. ಈ ದೀಕ್ಷಾ ಕಾರ್ಯಕ್ರಮದ ಹಿನ್ನೆಲೆಯಲ್ಲಿಯೇ ಸಮಾಜದ ಜನರು ನಗರದಲ್ಲಿ ಮೆರವಣಿಗೆ ನಡೆಸಿದರು.

ವಿಶಾಖಾಕುಮಾರಿ ಗೌತಮ್ ಚಂದಾಜಿ ರಾಥೋಡ್ (29) ಯುವತಿನೇ ಈಗ ಜೈನ್ ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಸನ್ಯಾಸತ್ವ ದೀಕ್ಷೆ ಪಡೆಯುವ ಮುನ್ನ, 9 ತಿಂಗಳು ವಿಶಾಖಾಕುಮಾರಿ ಸನ್ಯಾಸಿಗಳ ಜೊತೆಗೆ ಕಳೆದಿದ್ದು, ಈಗ ಸನ್ಯಾಸತ್ವದ ದೀಕ್ಷೆ ಪಡೆದಿದ್ದಾರೆ.

Edited By :
PublicNext

PublicNext

12/05/2022 09:30 pm

Cinque Terre

57.65 K

Cinque Terre

5

ಸಂಬಂಧಿತ ಸುದ್ದಿ