ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ.
ಸದ್ಯ ಶ್ರೀಗಳ ಬಂಧನದ ವಿಚಾರದಲ್ಲಿ ಅವರ ಆಪ್ತ ಜಿತೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಹೌದು ಶ್ರೀಗಳ ವಿರುದ್ಧ ಲೈಗಿಂಕ ದೌರ್ಜನ್ಯ ಆರೋಪ ಮಾಡಿರುವವರ ಬೆಂಬಲಕ್ಕೆ ಒಡಿನಾಡಿ ಸಂಸ್ಥೆಯ ನಿರ್ದೇಶಕ ಪರಶು ನಿಂತಿದ್ದಾರೆ. ಈ ಪರಶು ಕ್ರಿಶ್ಚಿಯನ್ ಮಿಷನರಿ ಏಟೆಂಟ್ ಆಗಿದ್ದು, ಧಾರ್ಮಿಕ ಕ್ಷೇತ್ರಗಳನ್ನು ಹಾಳು ಮಾಡಲು ಇಂತಹ ಆರೋಪಗಳನ್ನು ಮಾಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
PublicNext
03/09/2022 09:17 am