ಚೆನ್ನೈ: ಶಸ್ತ್ರಸಜ್ಜಿತ ದರೋಡೆಕೋರರು ಚೆನ್ನೈನ ಅರುಂಬಕ್ಕಂನಲ್ಲಿರುವ ಫೆಡ್‌ಬ್ಯಾಂಕ್‌ಗೆ (ಫೆಡರಲ್ ಬ್ಯಾಂಕ್ ಅಂಗಸಂಸ್ಥೆ) ನುಗ್ಗಿ, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಅಣ್ಣಾನಗರ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರ ಬಂಧನಕ್ಕಾಗಿ ಚೆನ್ನೈ ಪೊಲೀಸರು ಬಲೆ ಬೀಸಿದ್ದಾರೆ.
PublicNext
13/08/2022 10:04 pm