ಭೋಪಾಲ್ : ಇತ್ತೀಚ್ಚಿಗೆ ಅನೇಕ ಕಡೆಗಳಲ್ಲಿ 'ಬ್ಲ್ಯಾಕ್ ಮನಿ' ಬಚ್ಚಿಡುವವರನ್ನು ಅಧಿಕಾರಿಗಳು ಹೊಂಚು ಹಾಕಿ ಪತ್ತೆಹಚ್ಚುತ್ತಿದ್ದಾರೆ. ಅದೇ ರೀತಿ ಮಧ್ಯಪ್ರದೇಶದಲ್ಲಿ ಪೊಲೀಸ ಆರ್ಥಿಕ ಅಪರಾಧ ವಿಭಾಗವು, ಭೋಪಾಲ್ ನಲ್ಲಿರುವ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಸರ್ಕಾರಿ ಗುಮಾಸ್ತರೊಬ್ಬರ ಮನೆಯಿಂದ ₹85 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಮಾಹಿತಿ ತಿಳಿದ ಇಒಡ್ಲ್ಯೂ ತಂಡವು ಕ್ಲರ್ಕ್ ಕೇಸ್ವಾನಿ ಅವರ ಮನೆಗೆ ತರೆಳಿ ರೈಡ್ ನಡೆಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಹಲವು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
PublicNext
04/08/2022 10:39 am