ಚಂಡೀಗಢ: ಅಧಿಕಾರಿ ಸಂಜಯ್ ಪೊಪ್ಲಿ ಭ್ರಷ್ಟಾಚಾರದ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾರೆ. ಆದರೆ, ಇವರ ಪುತ್ರ ಈಗ ಗುಂಡೇಟಿಗೆ ಬಲಿ ಆಗಿದ್ದಾರೆ.
ಆದರೆ, ಚಂಡೀಗಢ ಪೊಲೀಸರು ಹೇಳೋದೇ ಬೇರೆ. 27 ವರ್ಷದ ಕಾರ್ತಿಕ್ ಪೊಪ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಲೇ ಹೇಳ್ತಿದೆ.
ಆದರೂ, ಅಧಿಕಾರಿ ಸಂಜಯ್ ಪೊಪ್ಲಿ, ತಮ್ಮ ಮಗನನ್ನ ತಮ್ಮ ಕಣ್ಮುಂದೆ ಗುಂಡು ಹೊಡೆದು ಕೊಲ್ಲಲಾಗಿದೆ ಅಂತಲೇ ದೂರುತ್ತಿದ್ದಾರೆ. ಅಧಿಕಾರಿಗಳೇ ತಮ್ಮ ಮಗನ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ ಅಂತಲೇ ಸಾರಿ,ಸಾರಿ ಸಂಜಯ್ ಪೊಪ್ಲಿ ಆರೋಪಿಸಿದ್ದಾರೆ.
PublicNext
26/06/2022 04:34 pm