ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇವಲ 6 ತಿಂಗಳಲ್ಲಿ 100 ಉಗ್ರರನ್ನ ಎನ್‌ಕೌಂಟರ್ !

ಜಮ್ಮು-ಕಾಶ್ಮೀರ್: ಕಾಶ್ಮೀರ್ ಭದ್ರತಾ ಪಡೆ ಉಗ್ರರಸಂಹಾರಕ್ಕೆ ಇಳಿದು ಬಿಟ್ಟಿದೆ. ಕೇವಲ 6 ತಿಂಗಳಲ್ಲಿ ಬರೋಬ್ಬರಿ 100 ಉಗ್ರರನ್ನ ಹೊಡೆದುರುಳಿಸಿದೆ.

ಉಗ್ರರ ಅಟ್ಟಹಾಸ ಜಮ್ಮು-ಕಾಶ್ಮೀರದಲ್ಲಿ ಹೆಚ್ಚೇ ಇದೆ. ಕೊಂಚ ತಗ್ಗಿದೆ ಅನ್ನೋ ಹೊತ್ತಿಗೆ ಮತ್ತೆ ಶುರು ಆಗಿದೆ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಂದ್ಮೇಲೆ ಇದು ಇನ್ನೂ ಹೆಚ್ಚಾದಂತಿದೆ.

ಆದರೆ, ಕಾಶ್ಮೀರ್ ಭದ್ರತಾ ಪಡೆ ಉಗ್ರರನ್ನ ಹುಡುಕಿ ಹುಡುಕಿ ಹೊಡೆದು ಹಾಕುತ್ತಿದೆ. ಉಗ್ರರ ವಿರುದ್ಧದ ಮಹತ್ವದ ಕಾರ್ಯಾಚರಣೆ ಇದಾಗಿದೆ.ಜಮ್ಮು ಪೊಲೀಸರನ್ನ ಕೊಂದುಹಾಕಿದ್ದ ಲಷ್ಕರ್ -ಎ-ತೊಯ್ಬಾದ ಉಗ್ರನನ್ನ ಈಗ ಕೊಂದು ಹಾಕಲಾಗಿದೆ.

Edited By :
PublicNext

PublicNext

13/06/2022 08:48 am

Cinque Terre

46.73 K

Cinque Terre

6