ಚೆನ್ನೈ: 20 ವರ್ಷದ ಯುವಕನೋರ್ವ ಚಾಕು ತೋರಿಸಿ 43 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ.
ಮೇ 20 ರಂದು ಈ ಘಟನೆ ನಡೆದಿದೆ. ಯುವಕ ಎರಡು ದಿನಗಳ ಕಾಲ ಮಹಿಳೆಯನ್ನು ಹಿಂಬಾಲಿಸಿದ್ದ. ಮೇ 20ರಂದು ಮಹಿಳೆಯ ಕಚೇರಿಯಿಂದ ಹಿಂದಿರುಗಿದಾಗ ಆಕೆಯ ಮನೆಗೆ ಯುವಕ ಬಲವಂತವಾಗಿ ನುಗ್ಗಿದ್ದಾನೆ. ಆಕೆಯ ಬಾಯಿಯನ್ನು ಮುಚ್ಚಿ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
24/05/2022 04:25 pm