ಬೆಂಗಳೂರು : ಪೊಲೀಸ್ ಹೆಡಕಾನ್ಸ್'ಟೇಬಲ್ ಪತ್ನಿಗೆ ಮಾನಸಿಕ ದೈಹಿಕ ಕಿರುಕುಳ ನೀಡಿರುವ ಆರೋಪದ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಸಿಟಿ ಸ್ಟೇಷಲ್ ಬ್ರಾಂಚ್'ನಲ್ಲಿ ಹೆಡ್ ಕಾನ್ಸ್'ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಂ.ಬಾಬು ಎಂಬುವವರು ದೂರು ನೀಡಲು ಬಂದ ನನ್ನನ್ನು ಪರಿಚಯ ಮಾಡಿಕೊಂಡು ದೈಹಿಕವಾಗಿ ದುರ್ಬಳಕೆ ಮಾಡಿಕೊಂಡು ಬಳಿಕ ವಿವಾಹವಾಗಿದ್ದರು ಬಳಿಕ ಗಿರಿನಗರದ ವಾಸವಾಗಿದ್ದೇವು ಎಂಬ ಮಾಹಿತಿ ನೀಡಿರುವ ಪತ್ನಿ.
ಇದೀಗ ಪತಿ ಹೆಡಕಾನ್ಸಸ್ಟೇಬಲ್ ಪ್ರತಿನಿತ್ಯ ನಮ್ಮಿಬ್ಬರ ಮಕ್ಕಳ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಡನ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾಳೆ.
PublicNext
17/05/2022 12:58 pm