ಬೆಂಗಳೂರು: ನಗರದ ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆಸಿಡ್ ದಾಳಿ ನಡೆಸಿ ನಾಪತ್ತೆಯಾಗಿದ್ದ ಆರೋಪಿ ನಾಗೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈತ ಕಳೆದ ಸುಮಾರು 16ದಿನಗಳಿಂದ ಸ್ವಾಮೀಜಿ ವೇಷದಲ್ಲಿ ತಮಿಳು ನಾಡು, ಕೇರಳ, ಹಾಗೂ ಆಂಧ್ರದಲ್ಲಿ ಓಡಾಡಿಕೊಂಡಿದ್ದ. ಸದ್ಯ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಖಾಕಿ ಬಲೆಗೆ ಬಿದ್ದಿದ್ದಾನೆ.
PublicNext
13/05/2022 05:59 pm