ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಎಸಿಬಿ ಅಧಿಕಾರಿಗಳ ಕಣ್ತಪ್ಪಿಸುವ ಪ್ರಯತ್ನ: ಕಸದ ಬುಟ್ಟಿಯಲ್ಲಿ ಹಣ ತುಂಬಿಸಿಟ್ಟ ಭ್ರಷ್ಟ ಅಧಿಕಾರಿ

ರಾಯಚೂರು: ಜಲಮಂಡಳಿ ಎಇಇ ಅಶೋಕ್ ರೆಡ್ಡಿ ಮನೆ‌ ಮೇಲೆ ಎಸಿಬಿ ದಾಳಿ ನಡೆದಿದೆ. ಈ ವೇಳೆ ಕಸದ ಬುಟ್ಟಿಯಲ್ಲಿ ಕಂತೆ ಕಂತೆ‌ ನೋಟುಗಳು ಪತ್ತೆಯಾಗಿವೆ.‌ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿ‌ ಮನೆಗೆ ಎಂಟ್ರಿ ಕೊಟ್ಟಾಗ ಬಾಗಿಲು ತೆರೆಯಲು ತಡ ಮಾಡಿದ್ದ ಮನೆಯವರು ಮನೆಯಲ್ಲಿದ್ದ ಕಂತೆ‌ಕಂತೆ ನೋಟನ್ನು ಕಸದ ಬುಟ್ಟಿಗೆ ಹಾಕಿದ್ರು.‌ ನಂತರ ಹಳೆಯ ವಸ್ತುಗಳನ್ನು ಕಸದ ಬುಟ್ಟಿ ಮೇಲೆ ‌ರಾಶಿ ಹಾಕಿ ಎಸಿಬಿ ಅಧಿಕಾರಿಗಳ‌‌ ಕಣ್ತಪ್ಪಿಸುವ ಪ್ರಯತ್ನ ನಡೆಸಿದ್ರು. ‌ಆದ್ರೆ ಅಧಿಕಾರಿಗಳು ಮನೆ ತಲಾಶ್ ಮಾಡುವ ವೇಳೆ ಎಲ್ಲವೂ ಸೀಜ್ ಆಗಿದೆ‌.

Edited By : Manjunath H D
PublicNext

PublicNext

16/03/2022 05:38 pm

Cinque Terre

83.73 K

Cinque Terre

8