ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ ಗಾಂಧಿ ಕೈಯಲ್ಲಿದ್ದ ಕೋಲು ಮಾಯ !

ಗದಗ: ನಗರದ ಹೃದಯ ಭಾಗದಲ್ಲಿ ಗಾಂಧಿ ವೃತ್ತ ಇದೆ. ಈ ವೃತ್ತದಲ್ಲಿ ಗಾಂಧಿ ಪ್ರತಿಮೆ ಕೂಡ ಇದೆ. ಆದರೆ ಈಗ ಈ ಗಾಂಧಿಜಿ ಕೈಯಲ್ಲಿದ್ದ ಕೋಲು ಮಂಗಮಾಯವಾಗಿದೆ.

ಗಾಂಧಿ ಕೈಯಲ್ಲಿದ್ದ ಕೋಲನ್ನ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಪೊಲೀಸರು ಸಿ.ಸಿ.ಟಿವಿಯಲ್ಲಿ ಕೂಡ ಕಳ್ಳರ ಬಗ್ಗೆ ತಿಳಿಯಲು ಪರಿಶೀಲಿಸಿದ್ದಾರೆ.

ಶಹರ ಪೊಲೀಸರು ಸ್ಥಳಕ್ಕೆ ಭೇಟಿ ಕೂಡ ಕೊಟ್ಟಿದ್ದಾರೆ.

Edited By : Manjunath H D
PublicNext

PublicNext

12/02/2022 10:45 pm

Cinque Terre

48.16 K

Cinque Terre

7