ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಕಳಪೆ ಬೇಳೆ ಸರಬರಾಜು,ಏಕಾಏಕಿ ರೈಡ್ ಮಾಡಿದ ಅಧಿಕಾರಿಗಳು

ಕೊಪ್ಪಳ: ಕಳಪೆ ಬೇಳೆಗಳ ಆಹಾರ ಪೂರೈಕೆ ಹಿನ್ನಲೆಯಲ್ಲಿ ಬೆಂಗಳೂರು ಅಧಿಕಾರಿಗಳು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಆಹಾರ ಸರಬರಾಜು ನಿಗಮ ಮೇಲೆ ದಾಳಿ ನಡೆಸಿದ್ದಾರೆ.

ಆಹಾರ ಸರಬರಾಜುವಿನಲ್ಲಿ ಸುಮಾರು 150 ಕೋಟಿ ಅವ್ಯವಹಾರ ನಡೆದಿರೋ ಶಂಕೆ ವ್ಯಕ್ತವಾಗಿದ್ದು. ಮಕ್ಕಳು ,ಗರ್ಭಿಣಿಯರಿಗೆ ನೀಡ್ತಿರೋ ಬೆಳೆಯಲ್ಲಿ ಕಳಪೆ ಮಟ್ಟದ ತೊಗರಿ ಬೇಳೆಯನ್ನು ಯಶ್ ಇಂಡಸ್ಟ್ರೀಸ್ ಸರಬರಾಜು ಮಾಡುತ್ತಿದೆ.ಕ್ವಿಂಟಲ್ ಲೆಕ್ಕದಲ್ಲಿ ಅಧಿಕಾರಿಗಳು ಅಕ್ರಮವೆಸಗಿ ಕಿಸೆ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Edited By : Manjunath H D
PublicNext

PublicNext

10/01/2022 02:11 pm

Cinque Terre

34.29 K

Cinque Terre

0