ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಭಿಕ್ಷಾಟನೆಗೆ ಬಳಕೆಯಾಗುತ್ತಿದ್ದ ಮಗು ರಕ್ಷಣೆ: ಮಹಿಳೆ ಬಂಧನ

ತುಮಕೂರು: ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಭಿಕ್ಷೆ ಬೇಡುತಿದ್ದ ಸಣ್ಣಕ್ಕ ಎಂಬ ಮಹಿಳೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಕಾರ್ಯಾಚರಣೆ ಮಾಡಿ ಮಹಿಳೆಯನ್ನು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ. ಘಟನೆ ನಗರದ ಬಟವಾಡಿ ವೃತ್ತದಲ್ಲಿ ನಡೆದಿದೆ.

ಈಕೆ ಭಿಕ್ಷಾಟನೆಗಾಗಿ ಮಗುವನ್ನು ಅಪಹರಿಸಿರುವ ಶಂಕೆ ಇದ್ದು ಹೊಸ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Nagaraj Tulugeri
PublicNext

PublicNext

02/12/2021 11:28 am

Cinque Terre

51.04 K

Cinque Terre

1