ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಿಂಗಳಗಳ ಅಂತರದಲ್ಲಿ ಒಂದೇ ಮರಕ್ಕೆ ಇಬ್ಬರ ನೇಣು

ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಕ್ಕೆ ಬಾಂಡ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲೆ ಜನಗಲ್ ನಲ್ಲಿ ಗದಗ ಮೂಲದ ಶರಣ(25) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ಮೂರ್ನಾಲ್ಕು ವರ್ಷದಿಂದ ಗ್ರಾಪಂ ಸದಸ್ಯ ಪ್ರವಿಣ್ ಮನೆಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿದ್ದ. ಕಳೆದ 6 ತಿಂಗಳ ಹಿಂದೆ ಇದೇ ಮರಕ್ಕೆ ಎನ್.ಆರ್.ಪುರದ ಶ್ರೀನಿವಾಸ್ ಎಂಬಾತ ನೇಣು ಹಾಕಿಕೊಂಡಿದ್ದ.

ಸದ್ಯ 6 ತಿಂಗಳ ಅಂತರದಲ್ಲಿ ಒಂದೇ ಮರಕ್ಕೆ ಇಬ್ಬರು ನೇಣು ಹಾಕಿಕೊಂಡಿರುವುದಕ್ಕೆ ಗ್ರಾಮಸ್ಥರಲ್ಲಿ ಆಂತಕ ಹೆಚ್ಚಾಗಿದೆ.

Edited By : Nirmala Aralikatti
PublicNext

PublicNext

22/11/2021 10:08 pm

Cinque Terre

36.86 K

Cinque Terre

3