ಯಾದಗಿರಿ : ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನನ್ನ ಬೂಟುಗಾಲಿನಿಂದ ಒದ್ದು ಥಳಿಸಿ ಬಸ್ ಕಂಡಕ್ಟರ್ ದರ್ಪತೋರಿದ ಘಟನೆ ಗುರುಮಠಕಲ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪ್ರಯಾಣಿಕನ ಮೇಲೆ ಕಂಡಕ್ಟರ್ ಹೀಗೆ ಗುಂಡಾ ವರ್ತನೆ ತೋರಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಹೈದರಾಬಾದ್ ಗೆ ತೆರಳಲು ಬಂದಿದ್ದ ಪ್ರಯಾಣಿಕನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಃ ಬಂದಂತೆ ಥಳಿಸಿದ ಬಸ್ ನಿರ್ವಾಹಕನ ವಿಡಿಯೋ ಇದೀಗ ಎಲ್ಲೇಡೆ ವೈರಲ್ ಆಗಿದೆ.
PublicNext
12/11/2021 04:11 pm