ಚಿಕ್ಕಮಗಳೂರು: ಇಲ್ಲಿಯ ಪೊಲೀಸರ ಕೆಲಸಕ್ಕೆ ಸಾರ್ವಜನಿಕರು ಫುಲ್ ಖುಷ್ ಆಗಿದ್ದಾರೆ. ಅವರ ಮೊಗದಲ್ಲಿ ಈಗ ಭಾರಿ ಸಂತಸ ಮನೆ ಮಾಡಿದೆ. ಯಾಕೆ ಅಂತಿರೋ ಬನ್ನಿ ಹೇಳ್ತಿವಿ
ಇಲ್ಲಿಯ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ. ಕಳ್ಳತನವಾಗಿದ್ದ ಬರೋಬ್ಬರಿ ಒಂದು ಕೋಟಿ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.ಅವುಗಳನ್ನ ಕಳೆದುಕೊಂಡವರಿಗೆ ಎಸ್ಪಿ ಅಕ್ಷಯ್ ಹಿಂದಿರುಗಿಸಿದ್ದಾರೆ.ಇದರಿಂದ ಖುಷಿಯಾದ ಮಾಲೀಕರು ಪೊಲೀಸರ ಕೆಲಸವನ್ನ ಮೆಚ್ಚಿಕೊಂಡಿದ್ದಾರೆ.
PublicNext
09/11/2021 09:59 pm