ಮುಂಬೈ:ಆರ್ಯನ್ ಖಾನ್ ಜೈಲಿನಲ್ಲಿದ್ದಾಗ ತುಂಬಾ ಖಿನ್ನತೆಯಿಂದಲೇ ಬಳಲಿದ್ದು ಗೊತ್ತೇ ಇದೆ. ಆದರೆ ಜಾಮೀನು ಸಿಕ್ಕ ವಿಷಯ ತಿಳಿದ ಕೂಡಲೇ ಆರ್ಯನ್, ಖುಷಿಯಲ್ಲಿಯೇ ಆ ಒಂದು ಕೆಲಸ ಮಾಡಿದ್ದಾರೆ. ಅದು ನಿಜಕ್ಕೂ ಎಲ್ಲರೂ ಒಪ್ಪಿಕೊಳ್ಳುವ ಕೆಲಸವೇ ಆಗಿದೆ. ಅದೇನು ಅಂತ ಇಲ್ಲಿದೆ ಓದಿ.
ಆರ್ಯನ್ ಖಾನ್ ಜಾಮೀನು ಸಿಕ್ಕ ವಿಷಯ ತಿಳಿದಿದ್ದೇ ತಡ. ಕುಣಿದು ಕುಪ್ಪಳಿಸಿದ್ದಾನೆ.ಇದೇ ಖುಷಿಯಲ್ಲಿಯೇ ಸಹ ಖೈದಿಗಳಿಗೆ ಆರ್ಥಿಕ ನೆರವು ನೀಡೋದಾಗಿಯೂ ಹೇಳಿಬಿಟ್ಟಿದ್ದಾನೆ. ಇನ್ನಿತರ ಖೈದಿಗಳಿಗೆ ಜಾಮೀನು ಪಡೆಯಲು ಕಾನೂನು ರೀತಿಯಲ್ಲೂ ಹೆಲ್ಪ್ ಮಾಡೋದಾಗಿ ಹೇಳಿದ್ದಾನೆ ಆರ್ಯನ್ ಖಾನ್.
PublicNext
29/10/2021 06:53 pm