ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಪ್ರಿಯಕರನಿಗಾಗಿ ಹಠಕ್ಕೆ ಬಿದ್ದ ಮಗಳು, ಕೋಪಗೊಂಡ ತಂದೆ ವೇಲ್ ಬಿಗಿದು ಕೊಲೆ

ಚಿಕ್ಕಮಗಳೂರು: ಪ್ರಿಯಕರನನ್ನ ಬಿಡಲು ಒಪ್ಪದಿದ್ದಕ್ಕೆ ತಂದೆಯೇ ಮಗಳ ಕೊಲೆ ಮಾಡಿದ ಘಟನೆ ಕಡೂರು ತಾಲೂಕಿನ ಬೀರೂರಿನಲ್ಲಿ ನಡೆದಿದೆ. ರಾಧಾ (18) ಎಂಬಾಕೆಯೇ ಕೊಲೆಯಾದ ದುರ್ದೈವಿ.

ವೇಲ್‌ನಿಂದ ಮಗಳ ಕುತ್ತಿಗೆ ಬಿಗಿದು ತಂದೆ ಕೊಲೆ ಮಾಡಿದ್ದಾನೆ. ಪೊಲೀಸರಿಂದ ಕೊಲೆ ಆರೋಪಿ ಚಂದ್ರಪ್ಪನನ್ನು ಬಂಧಿಸಲಾಗಿದೆ .ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Edited By : Nagaraj Tulugeri
PublicNext

PublicNext

28/10/2021 11:02 pm

Cinque Terre

63.44 K

Cinque Terre

1

ಸಂಬಂಧಿತ ಸುದ್ದಿ