ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್ ಗೆಲುವಿನ ಸಂಭ್ರಮ:ತೀವ್ರ ಟೀಕೆಗೆ ಗುರಿಯಾದ ಕಾಶ್ಮೀರ್ ವೈದ್ಯಕೀಯ ಸ್ಟೂಡಂಟ್ಸ್

ಜಮ್ಮು-ಕಾಶ್ಮೀರ್: ನಿನ್ನೆ ನಡೆದ ಇಂಡಿಯಾ ಮತ್ತು ಪಾಕಿಸ್ತಾನ್ ಪಂದ್ಯವನ್ನ ಎಲ್ಲರೂ ವೀಕ್ಷಿಸಿದ್ದಾರೆ.ಅಷ್ಟೇ ಕಾತರ ಮತ್ತು ಕುತೂಹಲದಿಂದಲೇ ನೋಡಿದ್ದಾರೆ. ಇದೇನೋ ಸರಿ. ಆದರೆ ಶ್ರೀನಗರದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಭಾರತದಲ್ಲಿಯೇ ಇದ್ದು,ಪಾಕಿಸ್ತಾನದ ಗೆಲುವನ್ನ ಸಂಭ್ರಮಿಸಿದ್ದಾರೆ. ಆ ಕ್ಷಣದ ಸಂಭ್ರಮಾಚರಣೆಯ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದನ್ನ ಕಂಡ ಕೆಲವ್ರು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಭಾರತದಲ್ಲಿದ್ದು ಭಾರತದ ಎಲ್ಲ ಸೌಕರ್ಯಗಳನ್ನ ಪಡೆಯುತ್ತಾರೆ. ಆದರೂ ಪಾಕಿಸ್ತಾನವನ್ನ ಬೆಂಬಲಿಸುತ್ತಾರೆ ಎಂದು ಟೀಕಿಸಿದ್ದಾರೆ.

Edited By :
PublicNext

PublicNext

25/10/2021 06:42 pm

Cinque Terre

53.16 K

Cinque Terre

11