ಲಕ್ನೋ: ಸರ್ಕಾರಿ ಸಾಮೂಹಿಕ ಮದುವೆ ಲಾಭ ಪಡೆಯಲು ಇಲ್ಲಿಯೊಬ್ಬ ಭೂಪ ತನ್ನ ಪತ್ನಿಯ ಎದುರಿಗೇನೆ ನಾದಿನಿಯನ್ನ ಮದುವೆ ಆಗಿದ್ದಾನೆ. ದುರಂತ ಅಂದ್ರೆ ಮದುವೆ ಆದ ಬಳಿಕವೆ ಈ ಸತ್ಯ ಗೊತ್ತಾಗಿದೆ.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಮಾಸ್ ವೆಡ್ಡಿಂಗ್ ಯೋಜನೆಯಲ್ಲಿಯೇ ಇಲ್ಲಿಯ ಮಹಾರಾಜಗಂಜ್ ನ ವ್ಯಕ್ತಿ ತನ್ನ ಪತ್ನಿಯ ಎದುರೆ ನಾದಿನಿಯನ್ನ ಮದುವೆ ಆಗಿದ್ದಾನೆ. ಫಲಾನುಭವಿಗಳ ಪಟ್ಟಿ ರೆಡಿ ಮಾಡಿದ್ದ ಸಮಾಜ ಕಲ್ಯಾಣ ಇಲಾಖೆನೂ ಇವರ ಹೆಸರನ್ನ ನೋಂದಾಯಿಸಿಕೊಂಡು ಮುದ್ರೆ ಹಾಕಿದೆ. ಮದುವೆ ಆದ ಬಳಿಕ ಈ ವಿಚಾರ ಬಹಿರಂಗೊಂಡಿದೆ.ತನಿಖೆಗೂ ಆದೇಶ ನೀಡಲಾಗಿದೆ.
PublicNext
19/10/2021 11:00 pm