ಜಮ್ಮುಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಯಾವುದೇ ಸರ್ಕಾರ ಬಂದ್ರು ಅಷ್ಟೇ. ಅಮಾಯಕ ಜನರ ಹತ್ಯೆ ಭಯೋತ್ಪಾದಕರಿಂದ ನಡೀತಾನೇ ಇರುತ್ತದೆ. ದುರಂತ ನೋಡಿ, ಇವತ್ತು ಇಲ್ಲಿಯ ಶ್ರೀನಗರದ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನ ಟೆರರಿಸ್ಟ್ ಕೊಂದು ಹಾಕಿದ್ದಾರೆ.ಅದರಿಂದ ಇಡೀ ಶಾಲೆ ಶಿಕ್ಷಕರೆಲ್ಲ ರೋಧಿಸುತ್ತಿದ್ದಾರೆ. ಇವರ ಆಕ್ರಂದನ ಮುಗಿಲು ಮುಟ್ಟಿದೆ. ಇವರ ನೋವಿಗೆ ಸ್ಪಂದಿಸೋರು ಯಾರು..?
PublicNext
07/10/2021 06:31 pm