ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಣ್ಣೆ ಏಟಿನಲ್ಲಿ ನಡೆದೆ ಹೋಯ್ತು ಕೊಲೆ.!

ಬೆಂಗಳೂರು: ಎಣ್ಣೆ ಏಟಿನಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಶ್ರೀರಾಮ್ ಪುರದ ಸನ್‌ರೈಸ್ ಸರ್ಕಲ್ ಬಳಿ ನಡೆದಿದೆ.

ಆನಂದ್​ ಕೊಲೆಗೀಡಾದ ನತದೃಷ್ಟ. ರೌಡಿ ಲೋಹಿತ್​​ ಅಲಿಯಾಸ್​​ ಮೀನು ಕೊಲೆಗೈದ ಆರೋಪಿ. ಮದ್ಯದ ಮತ್ತಿನಲ್ಲಿ ಲೋಹಿತ್​​ ಮತ್ತು ಆನಂದ್​ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಲೋಹಿತ್​​ ಆನಂದ್​​ಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಈ ಸಂಬಂಧ ಶ್ರೀರಾಮಪುರ​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಲೋಹಿತ್​​ಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

Edited By : Vijay Kumar
PublicNext

PublicNext

04/09/2021 10:58 pm

Cinque Terre

129.22 K

Cinque Terre

5