ರಾಮನಗರ: ವೈಯಕ್ತಿಕ ವಿಚಾರವಾಗಿ ಬೆಸ್ಕಾಂ ಅಧಿಕಾರಿಗಳು ಚಪ್ಪಲಿಯಲ್ಲಿ ಬಡಿದಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಅಜ್ಜನಹಳ್ಳಿ-ಗವಿನಾಗಮಂಗಲ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಲೆಕ್ಕಾಧಿಕಾರಿ ಮಲವೇಗೌಡ, ಮೀಟರ್ ರೀಡರ್ ಎಂ.ಆರ್.ಮಹಾದೇವಯ್ಯ ನಡುವೆ ವೈಯಕ್ತಿಕ ವಿಚಾರವಾಗಿ ಅವಾಚ್ಯ ಶಬ್ಧಗಳಿಂದ ಬೈದು ಮಹಾದೇವಯ್ಯಗೆ ಚಪ್ಪಲಿಯಿಂದ ಮಲವೇಗೌಡ ಹೊಡೆದಿರುವ ವಿಡಿಯೋ ಈ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಹಾಯಕ ಲೆಕ್ಕಾಧಿಕಾರಿ – ಮೀಟರ್ ರೀಡರ್ ನಡುವೆ ಎರಡು ದಿನದ ಹಿಂದೆ ಈ ಜಗಳದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ
PublicNext
27/01/2021 05:44 pm