ತುಮಕೂರು: ಜಿಲ್ಲೆಯಾದ್ಯಂತ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡು ಹಲವು ಕಟ್ಟಡಗಳು ಧರೆಗುರುಳುತ್ತಿವೆ.
ಕುಣಿಗಲ್ ತಾಲ್ಲೂಕಿನ ಮೆಣಸಿನಕೆರೆ ದೊಡ್ಡಿ ಗ್ರಾಮದ ೬೦ ವರ್ಷ ಪ್ರಾಯದ ಸಿದ್ದೇಗೌಡ ಎಂಬ ವ್ಯಕ್ತಿ ಹಸುಗಳಿಗೆ ಮೇವು ಹಾಕಲು ಹೋಗಿದ್ದಾಗ ವಿಪರೀತ ಮಳೆಯಿಂದಾಗಿ ಕೊಟ್ಟಿಗೆ ಗೋಡೆ ಕುಸಿದು ಸಾವನ್ನಪ್ಪಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದ್ದು ಸ್ಥಳಕ್ಕೆ ತಹಶಿಲ್ದಾರ್ ಮಹಾಬಲೇಶ್ವರ ಭೇಟಿ ನೀಡಿದ್ದಾರೆ.
PublicNext
20/11/2021 12:20 pm