ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ ಬಾನೆಟ್ ಮೇಲೆ ಟ್ರಾಫಿಕ್ ಪೊಲೀಸ್ ಕೂತರೂ ಸ್ಪೀಡ್ ಆಗಿ ಕಾರ್ ಚಲಾಯಿಸಿದ ಚಾಲಕ

ನಾಗ್ಪುರ – ಕಾರ್ ನಿಲ್ಲಿಸುವಂತೆ ಟ್ರಾಫಿಕ್ ಪೊಲೀಸ್ ಸೂಚಿಸಿದ್ರೂ ಚಾಲಕ ಕಾರ್ ನಿಲ್ಲಿಸಲೇ ಇಲ್ಲ. ಚಾಲಕನನ್ನ ತಡೆಯಲು ಬಂದ ಟ್ರಾಫಿಕ್ ಪೊಲೀಸ್ ಕಾರ್ ಬಾನೆಟ್ ಮೇಲೆ ಕೂತಿದ್ದಾರೆ. ಆದ್ರೂ ಸಹ ಚಾಲಕ ಸುಮಾರು 50 ಮೀಟರ್ ದೂರದವರೆಗೆ ಕಾರ್ ಸ್ಪೀಡ್ ಆಗಿ ಚಲಾಯಿಸಿದ್ದಾನೆ.

ಈ ವೇಳೆ ಟ್ರಾಫಿಕ್ ಪೊಲೀಸ್ ಬ್ಯಾಲೆನ್ಸ್ ತಪ್ಪದಂತೆ ಹರಸಾಹಸ ಪಟ್ಟಿರೋ ಘಟನೆ ನಾಗ್ಪುರದಲ್ಲಿ ನಡೆದಿದೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಟ್ರಾಫಿಕ್ ಪೊಲೀಸ್ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರ್ ಚಾಲಕನ ವಿರುದ್ಧ ಕೇಸ್ ದಾಖಲಿಸಲಾಗಿದೆ.

Edited By : Nagesh Gaonkar
PublicNext

PublicNext

19/12/2021 04:03 pm

Cinque Terre

72 K

Cinque Terre

5