ಬೆಳಗಾವಿ:ಪುಂಡಾಟಿಕೆಯ ಮಾಡಿರೋ ಎಂಇಎಸ್ 27 ಪುಂಡರನ್ನ ಈಗಾಗಲೇ ಬಂಧಿಸಲಾಗಿದೆ. ಎಂಇಎಸ್ ಮುಖಂಡ ಶುಭಂ ಸಳಕೆ ಸೇರಿದಂತೆ 27 ಜನ ಪುಂಡರನ್ನ ಈಗ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ.
ಸರ್ಕಾರಿ ವಾಹನಗಳು ಮತ್ತು ಸಾರ್ವಜನಿಕ ವಾಹನಗಳನ್ನ ಟಾರ್ಗೆಟ್ ಮಾಡಿಕೊಂಡೇ ಎಂಇಎಸ್ ಪುಂಡರು ಈ ಎಲ್ಲ ವಾಹನಗಳನ್ನ ಜಖಂ ಮಾಡಿದ್ದರು.
ಸಿಸಿಟಿವಿ ದೃಶ್ಯಗಳನ್ನ ಆಧರಿಸಿಯೇ ಪೊಲೀಸರು ಎಂಇಎಸ್ 27 ಪುಂಡರನ್ನ ಬಂಧಿಸಿದ್ದಾರೆ. ಎಂಇಎಸ್ ಮುಖಂಡ ಶುಭಂ ಸಳಕೆ ಒಳಗೊಂಡು 27 ಜನರನ್ನ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ.
PublicNext
18/12/2021 11:16 am