ಪಾಕಿಸ್ತಾನ್: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಟೈಮ್ ಮೊದಲೇ ಸರಿಯಿಲ್ಲ. ಹೀಗಿರೋವಾಗ, ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಯ ಗೆಳತಿ ಫರಾ ಖಾನ್ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದು ಸಡನ್ ಆಗಿಯೇ ಈಗ ಈಕೆ ದುಬೈಗೆ ಹಾರಿ ಬಿಟ್ಟಿದ್ದಾರೆ.ಈಕೆಯ ಐಶಾರಾಮಿ ಜೀವನದ ಫೋಟೋಗಳು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಫರಾ ಖಾನ್ ಐಶಾರಾಮಿ ಜೀವನವನ್ನೇ ಲೀಡ್ ಮಾಡುತ್ತಿದ್ದಾರೆ. ಅದೆಷ್ಟು ಅಂದ್ರೆ, ಈಕೆ ಬಳಿ ಇರೋ ಬ್ಯಾಗ್ ಬೆಲೆ ಎಷ್ಟು ಗೊತ್ತೇ ? ಹೌದು ಇದರ ಬೆಲೆ ಬರೋಬ್ಬರಿ 90 ಸಾವಿರ ರೂಪಾಯಿ ಇದೆ.
ಈಕೆಯ ಈ ಐಶಾರಾಮಿ ಜೀವನದ ಝಲಕ್ ಕೊಡುವ ಫೋಟೋವನ್ನ ಪಾಕಿಸ್ತಾನ್ ಮುಸ್ಲೀಂ ಲೀಗ್ ನಜಾವ್ ಸದಸ್ಯೆ ರೊಮಿನಾ ಖುರ್ಷಿದ್ ಆಲಂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಿಡಿ ಕಾರಿದ್ದಾರೆ.
PublicNext
06/04/2022 01:43 pm