ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ದಲಿತ ಯುವಕನ ಥಳಿಸಿ ಮೂತ್ರ ಕುಡಿಸಿದ ಆರೋಪ: ಬಿಹಾರದಲ್ಲಿ ನಡೆದ ಘಟನೆ

ಮಧುಬನಿ: ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಮೇಲೆ ಭೀಕರ ಹಲ್ಲೆ ಮಾಡಿದ ಘಟನೆ ಬಿಹಾರದ ಮಧುಬನದಲ್ಲಿ ನಡೆದಿದೆ.

ಮೊಹಮ್ಮದ್ ಅಕ್ರಮ್ ಎಂಬಾತ ಈ ರೀತಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಹಾಗೂ ಹಲ್ಲೆಗೊಳಗಾದ ಯುವಕ ನೀರು ಕೇಳಿದ್ದಕ್ಕೆ ಆತನಿಗೆ ಮೂತ್ರ ಕುಡಿಸಲಾಗಿದೆ ಎಂಬ ಆರೋಪ ಇದೆ‌. ಹಲ್ಲೆಗೊಳಗಾದ ಯುವಕನನ್ನು ರಾಮ್‌ಪ್ರಕಾಶ್ ದರ್ಭಾಂಗ ಎನ್ನಲಾಗಿದೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ‌.

Edited By : Nagaraj Tulugeri
PublicNext

PublicNext

27/08/2022 04:01 pm

Cinque Terre

52.07 K

Cinque Terre

1

ಸಂಬಂಧಿತ ಸುದ್ದಿ