ಬೆಂಗಳೂರು:ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನ ಸರ್ಕಾರ ಈ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಗೆ ತನಿಖೆ ಮಾಡುವಂತೆ ಆದೇಶ ನೀಡಿದೆ.
ಹರ್ಷ ಕೊಲೆ ಪ್ರಕರಣವನ್ನ ಎನ್‌ಐಎಗೆ ನೀಡಬೇಕು ಎಂದು ಈಗಾಗಲೇ ಒತ್ತಾಯ ಬರುತ್ತಿತ್ತು. ಆ ಹಿನ್ನೆಲೆಯಲ್ಲಿಯೇ ಸರ್ಕಾರ ಈಗ ಈ ಒಂದು ಹೆಜ್ಜೆ ಇಟ್ಟಿದೆ.
ರಾಜ್ಯ ಗೃಹ ಇಲಾಖೆ ಈಗಾಗಲೇ ಎನ್‌ಐಎಗೆ ಈ ಪ್ರಕರಣವನ್ನ ತನಿಖೆ ನಡೆಸುವಂತೆ ಆದೇಶ ನೀಡಿದೆ. ಈ ಮೂಲಕ ಹರ್ಷ ಕೇಸ್ ಈಗ ಎನ್‌ಐಎಗೆ ವರ್ಗಾವಣೆ ಆಗಿದೆ.
PublicNext
24/03/2022 11:36 am