ಮಂಡ್ಯ: ಜಾಗ್ವಾರ್ ಖ್ಯಾತಿಯ ನಾಯಕ ನಟ ನಿಖಿಲ್ ಕುಮಾರ್ ಸ್ವಾಮಿ ಅಭಿನಯದ ರೈಡರ್ ಚಿತ್ರ ಪೈರಸಿ ಆಗಿದೆ. ಇದರಿಂದ ಸಾಕಷ್ಟು ಬೇಸರಗೊಂಡ ನಿಖಿಲ್ ಪೈರಸಿ ಮಾಡುವವರ ವಿರುದ್ಧ ಕೆಂಡಕಾರಿದ್ದಾರೆ.
ಹೌದು. ಇದೇ ವಾರ ನಿಖಿಲ್ ಕುಮಾರ್ ಸ್ವಾಮಿ ಅಭಿನಯದ ರೈಡರ್ ಚಿತ್ರ ರಿಲೀಸ್ ಆಗಿದೆ.ಆದರೆ ಈಗ ಈ ಚಿತ್ರ ಪೈರಸಿ ಆಗಿದೆ. ಅದನ್ನ ತಮಿಳು ರಾಕರ್ಸ್ ಮಾಡಿದ್ದಾರೆ ಅಂತಲೇ ನಿಖಿಲ್ ದೂರಿದ್ದಾರೆ. ಪೈರಸಿ ಮಾಡೋರಿಗೆ ನಿರ್ಮಾಪಕರ ಕಷ್ಟ ಎಲ್ಲಿ ಗೊತ್ತಾಗುತ್ತದೆ ಅಂತಲೂ ಕೇಳಿದ್ದಾರೆ.
PublicNext
26/12/2021 03:31 pm