PublikNext BREAKING : ದೇಶದ ಗಮನ ಸೆಳೆದಿರುವ 1992, ಡಿಸೆಂಬರ್ 6 ರ ಬಾಬ್ರಿ ಮಸೀದಿ ಧ್ವಂಸ ಒಳಸಂಚು ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ ಆಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ, ಸಾದ್ವಿ ರಿತಂಬರಾ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣಸಿಂಗ್ ಹಾಗೂ ವಿನಯ್ ಕಟಿಯಾರ್ ಸೇರಿದಂತೆ ಎಲ್ಲ 32 ಜನರನ್ನು ಸಿಬಿಐ ಲಖನೌ ವಿಶೇಷ ನ್ಯಾಯಾಲಯ ಇಂದು ಆರೋಪ ಮುಕ್ತಗೊಳಿಸಿದೆ
PublicNext
30/09/2020 12:24 pm