ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯುತ್ ಸ್ಪರ್ಶದಿಂದ ಜ್ಯೂನಿಯರ್ ರವಿಚಂದ್ರನ್ ಸಾವು

ತುಮಕೂರು: ನೀರು ಎತ್ತುವ ಮೋಟರ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಜ್ಯೂನಿಯರ್ ರವಿಚಂದ್ರನ್ ಮೃತಪಟ್ಟಿದ್ದಾರೆ‌.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಜಿಲ್ಲಾದ್ಯಂತ ಜ್ಯೂನಿಯರ್ ರವಿಚಂದ್ರನ್ ಎಂದೇ ಖ್ಯಾತಿ ಹೊಂದಿದ್ದ ಲಕ್ಷ್ಮೀನಾರಾಯಣ್ (35) ಮೃತಪಟ್ಟಿದ್ದಾರೆ‌. ಸಂಗೀತ ಸಂಜೆ ಹಾಗೂ ಆರ್ಕೆಸ್ಟ್ರಾ ಕಾರ್ಯಕ್ರಮಗಳಲ್ಲಿ ಜನರನ್ನು ರಂಜಿಸುತ್ತಿದ್ದ ಲಕ್ಷ್ಮೀನಾರಾಯಣ್ ಅವರು ಥೇಟ್ ರವಿಚಂದ್ರನ್ ಅವರನ್ನೇ ಹೋಲುತ್ತಿದ್ದರು.‌ ಕುಣಿಗಲ್ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Nagaraj Tulugeri
PublicNext

PublicNext

11/05/2022 07:21 am

Cinque Terre

93.23 K

Cinque Terre

5