ಹೈದರಾಬಾದ್ : ತೆಲುಗಿನ ಖ್ಯಾತ ನಟ ಮಹೇಶ್ ಬಾಬು ತಾಯಿ,ಸೂಪರ್ ಸ್ಟಾರ್ ಕೃಷ್ಣ ಪತ್ನಿ ಇಂದಿರಮ್ಮ ಇಂದು ಇಹಲೋಕ ತೇಜಿಸಿದ್ದಾರೆ.
ಇಂದಿರಾ ದೇವಿ ಅವರು ಅನಾರೋಗ್ಯದ ಸಮಸ್ಯೆಯಿಂದ ಹೈದರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನ ಪಡೆಯಲು ಪದ್ಮಾಲಯ ಸ್ಟುಡಿಯೋದಲ್ಲಿ ಸಿದ್ಧತೆ ಮಾಡಲಾಗಿದೆ. ಆ ಬಳಿಕ ಮಹಾ ಪ್ರಸ್ಥಾನದಲ್ಲಿ ಅಂತಿಮ ವಿಧಿವಿಧಾನದ ಕಾರ್ಯಗಳು ನಡೆಯಲಿದೆ.
PublicNext
28/09/2022 11:56 am