ಬಿಗ್ ಬಾಸ್ ಒಟಿಟಿ ಸೀಸನ್ 1ನಲ್ಲಿ ರಾಕೇಶ್ ಹಾಗೂ ಸೋನು ಗೌಡ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಜಯಶ್ರೀ ಎದುರೇ ರಾಕೇಶ್ ಅಡಿಗ, ಸೋನು ಗೌಡ ಕೆನ್ನೆಗೆ ಕಿಸ್ ಕೊಟ್ಟಿದ್ದಾರೆ.ಇನ್ನು, ಬಿಗ್ ಬಾಸ್ ಮನೆಯ ಬೆಡ್ರೂಮ್ ನಲ್ಲಿ ರಾಕೇಶ್ ಅಡಿಗ, ಸೋನು ಗೌಡ, ಹಾಗೂ ಜಯಶ್ರೀ ಕುಳಿತುಕೊಂಡಿದ್ದರು. ಈ ವೇಳೆ ಸೋನು ಗೌಡ ರಾಕೇಶ್ ಅಡಿಗ ಅವರಿಗೆ ಕರೆದರು. ಅಲ್ಲದೇ ನನಗೆ ಮುತ್ತು ಕೊಡು ಎಂದು ಕೇಳಿದ್ದಾರೆ. ಅದಕ್ಕೆ ರಾಕೇಶ್ ಅಡಿಗ ಒಂದು ಮಾತು ಆಡದೆ ಸೋನು ಗೌಡ ಕೆನ್ನೆಗೆ ಮುತ್ತಿಕ್ಕಿದ್ದಾರೆ.
ಇನ್ನು ಈ ದೃಶ್ಯವನ್ನು ಗಮನಿಸಿದ ಜಯಶ್ರೀಗೂ ಸೋನು ಗೌಡ ಎದುರೇ ರಾಕೇಶ್ ಮುತ್ತಿಕ್ಕಿದ್ದಾರೆ. ಅದಕ್ಕೆ ಸೋನು ಗೌಡ ಫುಲ್ ಗರಂ ಆಗಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
PublicNext
07/09/2022 07:03 pm