ಬಾಲಿವುಡ್ ನಟಿ ಛಾವಿ ಮಿತ್ತಲ್ ಅವರು ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಿಂದ ಉಂಟಾದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ "ನಿನ್ನೆ ನಾನು ಈ ಗಾಯವನ್ನು ತೋರಿಸಲು ಧೈರ್ಯವನ್ನು ಕಂಡುಕೊಂಡಾಗ ಕೆಲವರು ಅದನ್ನು ನೋಡಿ ನಡುಗಿದರು" ಎಂದು ಬರೆದುಕೊಂಡಿದ್ದಾರೆ.
'ನೀವು ಈ ಗಾಯದ ಗುರುತುಗಳನ್ನು ಲೇಸರ್ ಮೂಲಕ ತೆಗೆದು ಹಾಕುತ್ತೀರಾ ಎಂದು ಕೆಲವರು ಕೇಳಿದ್ದಾರೆ. ಈ ಗುರುತುಗಳನ್ನು ಎಂದಿಗೂ ಅಳಿಸಿಹಾಕುವುದಿಲ್ಲ' ಎಂದು ನಟಿ ಛಾವಿ ತಿಳಿಸಿದ್ದಾರೆ.
PublicNext
13/06/2022 04:48 pm