ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿ ಸಾರ್ ಏನ್ ಇದು ನಿಮ್ಮ ನಾಮ !

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಡೈರೆಕ್ಷನ್ ಗೆ ಕೈ ಹಾಕಿದ್ದಾರೆ. ಚಿನ್ಹೆಗಳ ಮೂಲಕವೇ ತಮ್ಮ ಚಿತ್ರದ ಶೀರ್ಷಿಕೆಗಳನ್ನ ಬಿಚ್ಚಿಡೋ ರಿಯಲ್ ಸ್ಟಾರ್, ಈ ಸಲವೂ ಅಂತಹದ್ದೇ ಒಂದು ವಿಶೇಷ ಟೈಟಲ್ ಅನ್ನೆ ಪ್ಲಾನ್ ಮಾಡಿ ಕುತೂಹಲ ಕೆರಳಿಸಿದ್ದಾರೆ.

ಚಿತ್ರದ ಈ ಟೈಟಲ್ ನಿಂದ ಅದ್ಯಾರೆಲ್ಲ ಸಿಟ್ಟು ಮಾಡಿಕೊಳ್ತಾರೋ ಗೊತ್ತಿಲ್ಲ. ಎರಡು ಬಿಳಿ ಮತ್ತು ಒಂದು ಕೆಂಪು ಅನ್ನೋ ಹಾಗೇನೆ ಚಿತ್ರದ ಶೀರ್ಷಿಕೆ ಇದ್ದಂತಿದೆ.

ಈ ಚಿತ್ರದ ಮುಹೂರ್ತ ಇವತ್ತು ಬೆಂಗಳೂರಿನ ಬಂಡಿ ಮಹಾ ಕಾಳಮ್ಮ ದೇವಸ್ಥಾನದಲ್ಲಿ ನಡೆಯುತ್ತಿದೆ. ಈ ಚಿತ್ರದ ಮುಹೂರ್ತಕ್ಕೂ ಮುನ್ನ ಅನಿಸುತ್ತದೆ. ಆಗ ತೆಗೆದ ಉಪ್ಪಿಯ ಫೋಟೋ ಫೇಸ್ ಬುಕ್ ನಲ್ಲೂ ಶೇರ್ ಆಗಿದೆ. ಸಖತ್ ಕ್ಯೂರಿಯಸ್ ಆಗಿಯೂ ಕಾಣುತ್ತಿದೆ.

Edited By :
PublicNext

PublicNext

03/06/2022 09:57 am

Cinque Terre

38.04 K

Cinque Terre

2