ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಿವುಡ್ ಈ ಟಾಪ್ ಸ್ಟಾರ್‌ಗಳ ವಿರುದ್ಧ ಕೇಸ್ ದಾಖಲು !

ಮುಜಾಫರ್‌ಪುರ್:ಬಾಲಿವುಡ್ ಸ್ಟಾರ್ ಗಳಾದ ಅಮಿತಾಭ್ ಬಚ್ಚನ್,ರಣವೀರ್ ಸಿಂಗ್, ಅಜಯ್ ದೇವಗನ್,ಶಾರುಕ್ ಖಾನ್ ವಿರುದ್ಧ ದೂರು ದಾಖಲಾಗಿದೆ.

ಹೌದು. ಸ್ಟಾರ್ ಗಳನ್ನ ಅನುಸಿರಿಸೋ ಜನ ಸಾಕಷ್ಟು ಇದ್ದಾರೆ. ಸಿನಿಪ್ರೇಮಿಗಳ ಅಪಾರ ಅಭಿಮಾನಕ್ಕೆ ಸಾಟಿನೇ ಇಲ್ಲ. ಸ್ಟಾರ್ ಗಳು ಏನ್ ಮಾಡ್ತಾರೋ ಅದನ್ನೇ ಜನ ಅನುಸರಿಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಹೋರಾಟಗಾರ್ತಿ ತಮ್ಮನಾ ಹಶ್ಮಿ ಟಾಪ್ ಸ್ಟಾರ್ ಗಳ ವಿರುದ್ಧ ದೂರು ಕೊಟ್ಟಿದ್ದಾರೆ.

ಅಮಿತಾಭ್,ರಣವೀರ್,ಅಜಯ್,ಶಾರುಕ್ ಇವರೆಲ್ಲ ಪಾನ್ ಮಸಾಲಾ,ಗುಟ್ಕಾ ಪ್ರಚಾರ ಮಾಡಿ, ಯುವ ಜನತೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ತಮನ್ನಾ ಹಶ್ಮಿ ದೂರು ಸಲ್ಲಿಸಿದ್ದಾರೆ.

Edited By :
PublicNext

PublicNext

20/05/2022 03:22 pm

Cinque Terre

132.45 K

Cinque Terre

14

ಸಂಬಂಧಿತ ಸುದ್ದಿ