ರಾಧಾರಮಣ ಧಾರಾವಾಹಿಯ ಮೂಲಕ ಜನ ಮನ ಗೆದ್ದ ರಾಧಾ ಮಿಸ್ ರಿಯಲ್ ಲೈಫ್ ನಲ್ಲಿ ಸಖತ್ ಸ್ಟೈಲಿಶ್.. ಸ್ಟೈಲ್ ನಲ್ಲಿ ಅವರದ್ದೆ ಆದ ವಿಭಿನ್ನತೆ ಇರುತ್ತೆ. ಇತ್ತೀಚೆಗೆ ಸಿಕ್ಕಾಪಟ್ಟೆ ಫೋಟೋ ಶೂಟ್ ಮಾಡಿಸ್ತಿರೋ ನಟಿ ಶ್ವೇತಾ ಪ್ರಸಾದ್ ಫುಲ್ ಶ್ವೇತ ವರ್ಣದ ಬಣ್ಣದಲ್ಲಿ ಸಖತ್ ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ.
ಅಪ್ಸರೆಯಂತೆ ಕಾಣುತ್ತಿರುವ ಕಿರುತೆರೆಯ ನಟಿ ಲಾಂಗ್ ಬಿಳಿ ಲೆಹೆಂಗಾದಲ್ಲಿ ಹಾಟ್ ಆಗಿ ಕ್ಯಾಮೆರಾಗೆ ಕಂಡಿದ್ದಾರೆ.
PublicNext
16/05/2022 11:06 pm