ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ನಾನು ಮತ್ತು ನನ್ನವನು’ : ಹಗ್ ಮಾಡಿದ ಹಾಟ್ ಫೋಟೊ ಶೇರ್ ಮಾಡಿದ ಕತ್ರಿನಾ

ಕತ್ರಿನಾ ತನ್ನ ಪತಿ ವಿಕ್ಕಿ ಅವರನ್ನು ಸ್ವಿಮ್ಮಿಂಗ್ ಪೂಲ್ ನಲ್ಲಿ ತಬ್ಬಿಕೊಂಡಿರುವ ಹಾಟ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಹೊಸ ಬದುಕು ಆರಂಭಿಸಿದ ಈ ಜೋಡಿ ಸುಖವಾಗಿ ದಾಂಪತ್ಯ ಜೀವನವನ್ನು ಆನಂದಿಸುತ್ತಿದ್ದಾರೆ. ಸದ್ಯ ಕತ್ರಿನಾ ಹಂಚಿಕೊಂಡ ಫೋಟೋಗೆ ಸೆಲೆಬ್ರಿಟಿಗಳು ನಾನಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ.

ಸದ್ಯ ಕತ್ರಿನಾ ವಿಕ್ಕಿಯನ್ನು ತಬ್ಬಿ ನಿಂತಿದ್ದಾರೆ. ಇದಕ್ಕೆ ‘ನಾನು ಹಾಗೂ ನನ್ನವನು’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ವಿಕ್ಕಿಗಿಂತ ಕತ್ರಿನಾ ವಯಸ್ಸಿನಲ್ಲಿ ದೊಡ್ಡವರು. ಆದರೆ, ಇವರ ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿ ಆಗಿಯೇ ಇಲ್ಲ. ಪ್ರೀತಿ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದ ಇವರು ಮದುವೆ ಆಗುವ ಮೂಲಕ ಎಲ್ಲರಿಗೂ ಸರ್ ಪ್ರೈಸ್ ನೀಡಿದರು.

Edited By : Nirmala Aralikatti
PublicNext

PublicNext

07/05/2022 07:29 pm

Cinque Terre

39.72 K

Cinque Terre

3