ಮುಂಬೈ: ಬಾಲಿವುಡ್ ಆಕ್ಟರ್ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ನಾಳೆ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಇವರ ಮದುವೆ ಸುದ್ದಿ ಹರಿದಾಡುತ್ತಲೇ ಇದೆ. ಆದರೆ, ಈಗ ರಣಬೀರ್ ಕಪೂರ್ ತಾಯಿ ನೀತು ಕಪೂರ್ ಈ ವಿಷಯನ್ನ ಖಚಿತ ಪಡಿಸಿದ್ದಾರೆ.
ಮುಂಬೈನ ನಿವಾಸ 'ವಾಸ್ತು' ದಲ್ಲಿಯೇ ರಣಬೀರ್ ಕಪೂರ್ ಮತ್ತು ಅಲಿಯಾ ಮದುವೆ ನೆರವೇರುತ್ತಿದೆ ಎಂದು ರಣಬೀರ್ ಸಹೋದರಿ ರಿದ್ದಿಮಾ ಕಪೂರ್ ಕೂಡ ಈ ವಿಷಯವನ್ನ ಕನ್ಫರ್ಮ್ ಮಾಡಿದ್ದಾರೆ.
PublicNext
13/04/2022 10:46 pm