ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

KGF ಚಿತ್ರತಂಡದಿಂದ ಸಿಹಿ ಸುದ್ದಿ : ಮಾ.27ಕ್ಕೆ ‘ಕೆಜಿಎಫ್ 2’ ಟ್ರೈಲರ್

‘ಕೆಜಿಎಫ್ 2’ ಟ್ರೈಲರ್ ಮಾ.27 ರಂದು ಸಂಜೆ 6.40 ಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ಹೇಳಿದೆ.

ಕೆಜಿಎಫ್ 2 ಚಿತ್ರದ ಪ್ರಮುಖ ಮಾಹಿತಿಯೊಂದನ್ನು ಇಂದು ನಿಮ್ಮ ಮುಂದೆ ಇಡುತ್ತೇವೆ ಎಂದು ಭರವಸೆ ಕೊಟ್ಟಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಮಾತಿನಂತೆ ಸಿನಿ ರಸಿಕರಿಗೆ ಟ್ರೈಲರ್ ಲಾಂಚ್ ಡೇಟ್ ತಿಳಿಸಿದ್ದಾರೆ.

ಇದರಿಂದ ಅಭಿಮಾನಿಗಳು ಸಕ್ಕತ್ ಖುಷ್ ಆಗಿದ್ದಾರೆ.

Edited By : Nirmala Aralikatti
PublicNext

PublicNext

03/03/2022 12:14 pm

Cinque Terre

26.26 K

Cinque Terre

0