ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ಸಂಸಾರ ಆನಂದ ಸಾಗರ !

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಆಗಾಗ ಸುದ್ದಿ ಮಾಡ್ತಾನೆ ಇರುತ್ತಾರೆ. ಈಗ ಇದೇ ತಾರಾ ಜೋಡಿ ಮದುವೆ ಸಂಭ್ರಮದಲ್ಲೂ ಸಾಂಪ್ರದಾಯಿಕ ಉಡುಗೆ ತೊಟ್ಟು ಮಕ್ಕಳೊಟ್ಟಿಗೆ ಮಿಂಚಿದ್ದಾರೆ. ಈ ಕ್ಷಣದ ಫೋಟೋಗಳು ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿವೆ.

ರಾಧಿಕಾ ಪಂಡಿತ್ ಮತ್ತು ಯಶ್ ಮದುವೆ ಸಡಗರಕ್ಕೆ ಸಖತ್ ಕಲರ್‌ಫುಲ್ ಡ್ರೆಸ್‌ಗಳನ್ನೆ ತೊಟ್ಟಿದ್ದಾರೆ. ಮಕ್ಕಳಾದ ಐರಾ ಮತ್ತು ಯಥರ್ವ ಕೂಡ ಚೆಂದನೆ ಡ್ರೆಸ್ ಧರಿಸಿ ಕೊಂಡು ಅಪ್ಪ-ಅಮ್ಮನ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸಂಬಂಧಿಕೊರಬ್ಬರ ಮದುವೆಯಲ್ಲಿಯೇ ಈ ತಾರಾ ದಂಪತಿಗಳೂ ಕಾಣಿಸಿಕೊಂಡಿದ್ದಾರೆ.

Edited By :
PublicNext

PublicNext

26/02/2022 09:53 pm

Cinque Terre

45.2 K

Cinque Terre

3