ಮುಂಬೈ: ಪ್ರಯೋಗಶೀಲ ಶೈಲಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ನಟಿ ಉರ್ಫಿ ಜಾವೇದ್ ಇಂದು ಮತ್ತೊಂದು ವಿಶೇಷ ವಿನ್ಯಾಸದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಉರ್ಫಿ ಜಾವೇದ್ ದೇಹದ ಅರ್ಧ ಭಾಗಕ್ಕೆ ಮಾತ್ರ ಬಟ್ಟೆಯನ್ನು ತೊಟ್ಟು ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚರ್ಮದ ಕಲರ್‌ಗೆ ಹೊಂದುವ ಬಣ್ಣದ ಬಟ್ಟೆಯನ್ನು ಉರ್ಫಿ ತೊಟ್ಟಿದ್ದಾರೆ. ನೋಡುಗರಿಗೆ ಒಂದು ಕ್ಷಣ ಉರ್ಫಿ ಮೈ ಮೇಲೆ ಬಟ್ಟೆ ಇದೇಯಾ ಇಲ್ಲವಾ ಎನ್ನುವ ಅನುಮಾನ ಹುಟ್ಟಿಸುತ್ತದೆ. ಹೀಗೆ ವಿಶೇಷ ಉಡುಗೆಯೊಂದಿಗೆ ತಳುಕು ಬಳುಕು ಹೆಜ್ಜೆ ಹಾಕಿದ ನಟಿ ಉರ್ಫಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
PublicNext
18/02/2022 07:55 pm